ನವೆಂಬರ್ 1ಕ್ಕೆ ಕರುನಾಡಿ‌ನ ಪರಮಾತ್ಮನಿಗೆ ಕರ್ನಾಟಕ ರತ್ನ ಪ್ರಧಾನ | Karnataka Ratna Dr Puneeth Rajkumar

2022-08-05 80

Government of Karnataka honour KARNATAKA RATHNA to powerstar on November 1st. after one year

ಪುನೀತ್ ರಾಜ್ ಕುಮಾರ್ ಗೆ ನವೆಂಬರ್ 1ರಂದು ಕರ್ನಾಟಕ ರತ್ನ ಪ್ರಧಾನ. ಪವರ್ ಸ್ಟಾರ್ ಅಕ್ಟೋಬರ್ 28ರಂದು ಆಕಸ್ಮಿಕ ಅಗಲಿಕೆಯಿಂದ ಕರ್ನಾಟಕವೇ ಕಣ್ಣೀರಿನ ಕಡಲಲ್ಲಿ ಮುಳುಗಿತ್ತು. ಅಪ್ಪು ಅಗಲಿ ಒಂದು ವರ್ಷದ ನಂತರ ಕರ್ನಾಟಕ ರತ್ನ‌ ಗೌರವ

Videos similaires